ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ › ವರ್ಗಗಳು

ಫೋಟೋ ಬ್ಲಾಗುಗಳು

Irpu Falls

Six Mega Pixels - Thu, 2008-08-21 10:30
Irpu Falls
Categories: ಫೋಟೋ ಬ್ಲಾಗುಗಳು

Okra in disguise

Vanook - Tue, 2008-08-05 04:53

Late one Saturday morning V and I began digging up two of the four plant beds in our garden. S had been cleaned up and fed and was going to fall asleep in his playpen; which is the primary reason for the delay getting started. (We love blaming everything on S!)

With the Sun now hot above our heads we began turning the stubborn soil. We dug it up as best as we could - V did most of the heavy digging with me helping with suggestions and getting in his way as much as possible. I was actually trying to isolate and get rid of the bounty left around by the neighbour's cat and also water the soil as it was being turned. Then it was time to mix in the store bought compost. Part of the bed was marked off as the nursery and we planted a packet of okra seeds (of course we didn't plant the packet directly!) We checked the watering situation a few times and then let nature and the sprinkler system take care of everything.

A few weeks later (I think it was 3), we had lots of lovely seedlings. Another hot Saturday morning we completed work on the rest of the bed, did more compost mixing and then thinned out the nursery and spread out the seedlings. Some more watering fixes later we were done. That weekend was extremely hot and we lost a few of the transplants but I was surprised by how many actually survived. I think we lost 3 or 4 in about 12-15. We'd left the really robust seedlings growing in the nursery - they were too well established to be transplanted.

A few more weeks later we noticed flowers - big yellow ones. I have not seen an okra plant before, so I didn't think much of it. Last weekend we stepped out to see flowers and fruits - but the fruits look like baby squashes! All the plants have similar looking leaves - do we have a wholesale mutiny? We have yet to find out. Ants and aphids have made an appearance though. I really wonder how organic farming deals with these. I can't stand the sight of them on fresh leaves and buds. V helped wash most of them down, but I am pretty sure some plants are gone. Ugh!

So, do we have any okra at all? We have no idea, but watch this space. V says that after all the hard work, he doesn't care what fruit/vegetable it is, he is going to eat it anyway! :)

- M.

Categories: ಇಂಗ್ಲೀಷ್ ಪುಟಗಳು, ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

Baby teeth etc.

Vanook - Sat, 2008-08-02 01:50

Here is something that I'd written up in the first week of April. It was unfinished and I just didn't get around to posting it! It has been 4 months since then and everything is different (again!)

Mercifully the sleep deprivation is not as bad. Sameer is a good sleeper, but getting him to sleep is an exercise in itself. I've read articles where people say that it is a myth that babies try to fight off sleep and will fall asleep when they are ready. They'll forever be silenced if they see our little one when he is drowsy. He'll rub his eyes, yawn till I fear his jaw will fall out, so tired that his head just drops down, but he'll pull back and look around to find a distraction to keep him awake. If he finds he is too sleepy and is succumbing to it, he'll resort to anything from a mild grumble to full fledged crying. The latter of course will delay sleeping for a bit. Once he is asleep though, it is impossible to believe that just a few moments ago, he was intent on staying awake. During the day he is a light sleeper, but at night, my cell phone alarm can go off very close to him and he won't budge.

He is teething now and it is so funny to watch the way he will literally attack something that comes within reach. I was playing with him yesterday - showing him a toy that has a bunch of buttons that play different sounds and music. He came over, drooling like it was a tasty morsel. It was hilarious! Once he was close enough he pounced on it, reminding me of puppies or kittens at play. He can't crawl properly yet, but heaven help us if we think he is not mobile. He'll get up on his arms and knees and sort of pitch forward/sideways etc. depending on where he wants to go. He hasn't figured out that he needs to move his legs separately to get anywhere!

Now, Sameer has all 4 upper incisors and two lower ones, he crawls and walks too. He babbles and his current favourite sounds are 'thaa-thaa' and 'doodle-doodle' with a bit of 'kaa-kaa' thrown in. It is less of a battle at bedtime and he has gotten better at falling asleep on his own for daytime naps. He loves pulling off my sticker bindi and trying to reach inside my mouth to examine my teeth. He is determined to be my dentist and I pretty much have to run when he wants to play dentist, because he doesn't care for the gentle touch and will dig into my skin to pry my mouth open! If I ever needed an incentive to keep his finger nails safely trimmed this is it.

It is fun to watch him grow. He taught me something the other day. He has Sophie, a rubber teether and it is also a squeeze toy. It makes the loudest sound when pressed hard in the middle and I didn't think he knew where exactly to press. He usually gets it to squeak a little when he bangs it on the ground or sits on it. However, I heard him make quite the racket with it and when I looked to see how he was doing it, I was surprised. He was holding it with both hands and just bending it at the base of its long neck and it worked just as well. I'd not even tried that!!

- M.

Categories: ಇಂಗ್ಲೀಷ್ ಪುಟಗಳು, ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

Jumping Jacks

Six Mega Pixels - Wed, 2008-07-30 10:30
Jumping Jacks
Categories: ಫೋಟೋ ಬ್ಲಾಗುಗಳು

Morning Walk

Six Mega Pixels - Mon, 2008-07-28 10:30
Morning Walk
Categories: ಫೋಟೋ ಬ್ಲಾಗುಗಳು

Take a look

jeevan - Mon, 2008-04-28 05:30
photo - Take a look

Categories: ಫೋಟೋ ಬ್ಲಾಗುಗಳು

ಮತ್ತೊಂದು ಜನುಮ ದಿನ - ಶುಭಾಶಯಗಳು!

ತುಳಸೀವನ - Sat, 2007-06-23 11:30
 ಜೂನ್ ೨೩. ಹಂಸಲೇಖ ಜನ್ಮದಿನ. ಹಂಸಲೇಖ ಅವರಿಗೆ ಹಾರ್ದಿಕ ಶುಭಾಶಯಗಳು! ಚಿತ್ರ - ಪೋಲಿ ಹುಡುಗ (೧೯೮೯) ಸಾಹಿತ್ಯ ಮತ್ತು ಸಂಗೀತ - ಹಂಸಲೇಖ ಗಾಯಕರು - ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸಂಗಡಿಗರು   ಜನನ ಮರಣಗಳೆರಡು ಕುರುಡು ಮುಂದೆ ಹೋಗದು ಹಿಂದೆ ಬಾರದು ನಿಂತಲ್ಲಿ ನಿಲ್ಲದು ಸ್ನೇಹ ಪ್ರೀತಿಗಳೆರಡು ಕುರುಡು ದೂರ ಹೋಗದು ಬೇರೆಯಾಗದು ಕಣ್ಣಿಗೆ ಕಾಣದು ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ Birth day! Birth day! ಕುಣಿಯುವ ಸಡಗರ ನಮಗೆ ಇದೆ ಕುಣಿಸುವ ಡಮರುಗ ಯಾರಲಿದೆ? ಯಾರಲಿದೆ? ಹೆಣ್ಣಲಿದೆ ನಲಿಸುವ ರಾಗ ಒಲಿಸುವ ವೇಗ ಆ ಹೆಣ್ಣಿನಲ್ಲಿದೆ ಆ ಕಣ್ಣಿನಲ್ಲಿದೆ ಆ ನೋಟದಲ್ಲಿದೆ ಮೈಮಾಟದಲ್ಲಿದೆ||೧|| ನಾಳೆ ಗೊತ್ತಿಲ್ಲದ ಬಾಳಿಗೆ ಈದಿನ Birth day! Birth day! ಹೂವಿಗೆ ಪ್ರತಿದಿನ ಜನುಮದಿನ ಹಾರುವ ದುಂಬಿಗೆ ಏನು [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

ಸೂಪರ್ ಸ್ಟಾರ್ - ಬಿಟ್ಟಾಕ್ ಬಿಟ್ಟಾಕ್

ತುಳಸೀವನ - Sat, 2007-06-23 04:30
ಚಿತ್ರ : ಸೂಪರ್ ಸ್ಟಾರ್ (೨೦೦೧) ಗಾಯಕರು - ಅದ್ನಾನ್ ಸಾಮಿ, ಲತ ಹಂಸಲೇಖ ಸಾಹಿತ್ಯ, ಸಂಗೀತ - ಹಂಸಲೇಖ   ಹಾಡು ಕೇಳಿ    ಅದ್ನಾನ್ : ಡೋಂಟ್ ವರಿ ಮಾಡಬೇಡಾ ಡರ್ಪೋಕ್ ಆಗಬೇಡಾ ಲವ್ ಅಂಡ್ ವಾರಿನಲ್ಲಿ ಎಸ್ಕೇಪ್ ಆಗಬೇಡ ಕಂಗಾಲ್ ಆಗಬೇಡ ಬಿಟ್ಟ್ ಹಾಕ್ ಬಿಟ್ಟ್ ಹಾಕ್   ಬ್ಯಾಡ್ ಟೈಮ್ ಅನ್ನಬೇಡ ಮೂಡ್ ಔಟ್ ಆಗಬೇಡ ಬ್ಲಡ್ ಚೆಕ್ ಮಾಡಬೇಡ ಲವ್ ಲಾಕ್ ಬಿಚ್ಚಬೇಡ ಬಿಟ್ಟೆಲ್ಲೂ ಹೋಗಬೇಡ ಬಿಟ್ಟ್ ಹಾಕ್ ಬಿಟ್ಟ್ ಹಾಕ್   ಒಳಗೆ ಏನೇನಿದೆ?   ಲತ ಹಂಸ್: ತುಂಬಾ ಹೇಳೋದಿದೆ   ಅದ್ನಾನ್ : ಹೋ ಕೇಳೋದಿನ್ನೇನಿದೆ?   ಲತ ಹಂಸ್: ಇಷ್ಟ ಕಷ್ಟ ಇದೆ   ಅದ್ನಾನ್ : ಹೋ ಕಷ್ಟವೇನು?   ಲತ ಹಂಸ್: ಅಪ್ಪ ಇಲ್ಲ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

ಒಮ್ಮೊಮ್ಮೆ ಹೀಗೂ ಆಗುವುದು!

ತುಳಸೀವನ - Thu, 2007-06-21 22:43
ಒಮ್ಮೊಮ್ಮೆ ಹೀಗೂ ಆಗುವುದು … ಯಾರನ್ನೋ ಜೀವ ಬೇಡುವುದು… ಸಂಜೆ ಆಫೀಸಿನಿಂದ ಮನೆಗೆ ಹೋಗಲು ಸುದೀಪ ಎದ್ದಾಗ ಪ್ಯೂನ್ ರಂಗ ಹಲ್ಲು ಕಿರಿಯುತ್ತಾ ದರ್ಶನ ನೀಡಿದ `ಆರಾಮಾ ಸಾ..’ಅಂತಾ ಕೈ ಮುಂದೆ ಚಾಚಿ `ನೀವೇನೂ ನಮ್ಮುನ್ನ ಇತ್ತೀಚಿಗೆ ನೋಡ್ ಕೊಳದೇ ಇಲ್ಲಾ…’ಅಂತ ತನ್ನ ಎಂದಿನ ಪಲ್ಲವಿ ಹಾಡಿದ ರಂಗನ ಪ್ರಕಾರ `ನೋಡ್ ಕೊಳದೂ’ ಅಂದ್ರೆ ಅವನ ಕಾಫಿಗೆ ,ಬೀಡಿಗೆ ದುಡ್ಡು ಕೊಡೋದು ಎಂಬುದು ಸುದೀಪನಿಗೆ ಸರ್ವವಿದಿತವಾಗಿದ್ದರಿಂದ ರಂಗನ ಕೈಗೆ ಇಪ್ಪತ್ತು ತುರುಕಿ ಅವನು ಕೊಟ್ಟ ಕಾಗದದ ಕಡೆಗೆ ಆತುರದಿಂದ ಗಮನ ಹರಿಸಿದ. ಅಮ್ಮನ ಕಾಗದ…ಊರಿಂದ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

ಮುಗಿಯದಿರಲಿ ಬಂಧನ…..

ತುಳಸೀವನ - Tue, 2007-06-19 08:13
ಇಳಿಸಂಜೆಗೆ ಕರೆಗಂಟೆಯ ಸದ್ದಿಗೆ ಎಚ್ಚರಾಗಿ ಬಾಗಿಲು ತೆರೆದವನಿಗೆ ಕಾಣಿಸಿದ್ದು ಯಾಮಿನಿಯ ತಂದೆ! ನಿದ್ದೆ ತುಂಬಿದ ತನ್ನ ಕಣ್ಣುಗಳು… ಮುದುರಿದ ತನ್ನ ಬಟ್ಟೆಗಳು… ಕೊಳಕಾದ ತನ್ನ ರೂಮು…ಅವರನ್ನು ಒಳಗೆ ಕರೆಯಲೂ ಸಂಕೋಚವೆನಿಸಿತು ಅವನಿಗೆ… `ಅಯ್ಯೋ ತಾವು ನನ್ನನ್ನ ಹುಡುಕಿಕೊಂಡು ಇಷ್ಟು ದೂರ ಯಾಕೆ ಬರಕ್ಕೆ ಹೋದ್ರೀ…ಯಾಮಿನೀ ಹತ್ರ ಹೇಳಿ ಕಳಿಸಿದ್ದರೆ ನಾನೇ ಬಂದು ನಿಮ್ಮನ್ನ ನೋಡ್ತಿದ್ದೆ’ಎಂದ ಅದಕ್ಕವರು `ಇಲ್ಲಪ್ಪಾ…ಕೆಲವು ಕೆಲಸ ಮಾಡುವಾಗ ಯಾವುದು ಸಂಪ್ರದಾಯವೋ ಹಾಗೇ ಮಾಡಬೇಕೂ.. ಈಗ ನಾನೇ ನಿಮ್ಮನೆಗೆ ಬರಬೇಕಿತ್ತು …ಹಾಗೆಲ್ಲಾ ನಿಮಗೆ ಹೇಳಿಕರೆಸಿ ಹೇಳಲಾಗುವಂಥಾ ಸಮಾಚಾರವಲ್ಲ ಇದೂ…’ ಎನ್ನುತ್ತಾ ಕುರ್ಚಿಯ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

ಮುಂದೇನು ಎಂದು ಹೇಳುವರು ಯಾರು?

ತುಳಸೀವನ - Fri, 2007-06-15 06:16
ಪರಸ್ಪರ “ಹೇಗಿದ್ದೀ?” “ಚೆನ್ನಾಗಿದ್ದೇನೆ”ಗಳ ನಂತರ “ಪರದೇಶ ಹೇಗಿತ್ತು?” ಪ್ರಶ್ನೆ ಅಚಾನಕ್ಕಾಗಿ ಸುದೀಪನ ಬಾಯಿಂದ ಹೊರಬಿತ್ತು. ಒಂದೆರಡು ಕ್ಷಣಗಳ ಮೌನದ ಮೇಲೆ ಬಂದ ಉತ್ತರ ಸುನಯನಳದ್ದೇ ಹೌದಾ ಅನ್ನುವ ಸಂಶಯವೂ ಅವನಿಗೆ ಬರುವಂತಾಯ್ತು. “ಪರದೇಶವೇನೋ ಚೆನ್ನಾಗಿದೆ ಸುದೀಪ, ಆದರೆ ಪರದೇಶಿಯೊಡನೆ ಜೀವನ ಸರಿಯಾಗಲಿಲ್ಲ” ಅಂದಳು. “ಯಾಕೇಂತ ನಾನು ಕೇಳಲ್ಲ, ನಿನ್ನ ನೋವನ್ನು ಕೆದಕಲ್ಲ” ಅಂದ. “ಇಲ್ಲ, ನಿನ್ನ ಜೊತೆ ಹೇಳಿಕೊಳ್ಳಕ್ಕೆ ನನಗೇನೂ ತೊಂದರೆಯಿಲ್ಲ. ಸುದೀಪ, ನೀನಾದರೂ ನನ್ನ ಕಥೆ ಕೇಳುತ್ತೀ ಅನ್ನುವ ನಂಬಿಕೆ ನನಗಿತ್ತು. ಅಪ್ಪ-ಅಮ್ಮನಿಗೂ ಇದನ್ನ ಹೇಳಿಲ್ಲ, [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

ಯಾರ ಒಲವು ಯಾರ ಕಡೆಗೋ? - 5

ತುಳಸೀವನ - Mon, 2007-06-04 02:18
ಬೆಳಗಿನ ಸೂರ್ಯನ ಕಿರಣಗಳು ಕಿಟಕಿಯ ಒಳಗೆ ತೂರಿ ಸುದೀಪನನ್ನು ಎಚ್ಚರಗೊಳಿಸಿದವು.  ಸುದೀಪನ ಮನಸ್ಸಿನಲ್ಲಿದ್ದ ಭ್ರಮೆಗಳೂ ಕತ್ತಲಿನೊಂದಿಗೆ ಕರಗಿಹೋಗಿತ್ತು.  ವಾಸ್ತವ ಬೆಳಗಿನ ಸೂರ್ಯನಂತೆ ನಿಚ್ಚಳವಾಗಿ ಕಣ್ಣೆದುರು ಹೊಳೆಯುತ್ತಿತ್ತು.  ಸುದೀಪ ಹುಸಿ ಆದರ್ಶವಾದಿಯಲ್ಲ.  ಭಾವನೆಗಳಿಗಿಂತ ಬದುಕೇ ಮುಖ್ಯವೆಂದು ನಂಬಿದವನು.    ತಾನು ಯಾಮಿನಿಯಂತೆ ಆದರ್ಶದ ಬೆನ್ನುಹತ್ತಿ ಹೋಗುವ ಶಕ್ತಿ ಇಲ್ಲದವನು ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಸೃಷ್ಟಿ ಯಾಮಿನಿಯ ಮಗಳೇ ಆಗಿದ್ದರೆ ಆ ಸತ್ಯವನ್ನು ಅರಗಿಸಿಕೊಳ್ಳುವ ವಿಶಾಲ ಹೃದಯ ತನಗಿದೆಯೇ? ಆ ಪ್ರಶ್ನೆಯನ್ನು  ತನ್ನನ್ನೇ ತಾನು ಮತ್ತೊಮ್ಮೆ ಕೇಳಿಕೊಂಡ. ಇಲ್ಲವೆಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿತು ಅವನ ಮನಸ್ಸು.  ಒಂದು ವೇಳೆ ತಾನು ಒಪ್ಪಿದರೂ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

Test Page

ತುಳಸೀವನ - Mon, 2007-05-28 07:35
VidayaGeethe  VidayaGeethe kaanatta  ?
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

ಸೃಷ್ಟಿಯ ಸುಂದರ ಸುಳ್ಳಿನ ಮಾಲೆ!

ತುಳಸೀವನ - Thu, 2007-05-24 20:23
ಸೃಷ್ಟಿ! - ನಿಜವಾಗಿ ಆ ಮಗು ಜಗತ್ತಿನ ಒಂದು ಅದ್ಭುತ ಸೃಷ್ಟಿಯೇ! ಅವಳ ಚುರುಕುತನ, ಮುದ್ದು ಮಾತಿಗೆ ಸುದೀಪ ಬೆರಗಾಗಿದ್ದ. ಸೃಷ್ಟಿಯ ಬುದ್ಧಿ ಶಕ್ತಿ ಅಸಾಧಾರಣವಾಗಿರುವುದನ್ನು ಸುದೀಪ ಗಮನಿಸಿದ. ಅವಳ ಮಾತಿನಲ್ಲಿ ವಯಸ್ಸಿಗೆ ಮೀರಿದ ಪ್ರೌಢತೆ ಇತ್ತು. ಬಿಳುಪಾದ ಗುಂಡು ಮುಖದಲ್ಲಿ ಗಾಜಿನ ಗೋಲಿಯಂತಹ ನೀಲಿ ಕಣ್ಣುಗಳು! ಅರೆ ಈ ನೀಲಿ ಕಣ್ಣುಗಳು ಎಲ್ಲಿಂದ ಬಂದವು? ಯಾಮಿನಿ ಕಪ್ಪು ಕಂಗಳ ಚೆಲುವೆ. ಬಹುಶಃ ತಂದೆಯಿಂದ? ಉಹುಂ.. ಯಾಮಿನಿಯನ್ನು ಇನ್ನೊಬ್ಬನೊಡನೆ ಕಲ್ಪಿಸಿಕೊಳ್ಳುವುದೂ ಅವನಿಂದಾಗಲಿಲ್ಲ.     ತಟ್ಟನೆ ಅವನಿಗೊಂದು ಘಟನೆ ನೆನಪಾಯಿತು. ಒಂದು [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

ಕಥೆ ಬಗ್ಗೆ ಇಲ್ಲಿ ಮಾತಾಡೋಣ..

ತುಳಸೀವನ - Thu, 2007-05-24 05:40
ಕಥೆ ಬಗ್ಗೆ ಮಾತು - ಕಥೆ ನಡೆಸಲು ಈಗಿರುವ  “ಕಥೆ ಕಟ್ಟೋಣ ಬನ್ನಿ”  ದಾರ ತುಂಬಾ ಉದ್ದವಾಗಿ ಬೆಳೆದಿರುವುದರಿಂದ, ಕಥೆ ಕಟ್ಟುವವರ ಅನುಕೂಲಕ್ಕೆಂದು ಈ ಹೊಸ ಸೂತ್ರ .  ಬನ್ನಿ ಇಲ್ಲೇ ಮಾತಾಡಿ. ಸುನಯನ , ಕನ್ನಿಕಾ ಪಾತ್ರಗಳು ಮರೆಯಾಗಿ,  ಆ ಜಾಗದಲ್ಲಿ ಈಗ ಯಾಮಿನಿ, ಸೃಷ್ಟಿ ಎಂಬ ಮತ್ತೆರಡು ಸುಂದರ ಹೆಸರುಗಳುಳ್ಳ ಪಾತ್ರಗಳು ಅರಳಿ ನಿಂತಿವೆ. ಮುಂದ….??   
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

ಸವಿ ನೆನಪಾಗಿ ಕಾಡುವ ಸುನಯನಾ…

ತುಳಸೀವನ - Thu, 2007-05-17 19:39
ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಸುನಯನ ಮತ್ತೆ ಮತ್ತೆ ಕಾಡ ಹತ್ತಿದಳು…. *************************** “ಬನ್ನಿ ಒಳಗೆ” ….ಮನೆಯ ಮುಖ್ಯದ್ವಾರದ ಎರಡೂ ಬದಿಗೆ ಕೈ ಆನಿಸಿ ನಿಂತ ಸುನಯನ. ಹೊಳೆಯುವ ಕಣ್ಣು, ದುಂಡುಮುಖ, ಅರೆಬಿರಿದ ತುಟಿ, ತಿದ್ದಿದ ಹುಬ್ಬು, ಹಣೆಯನ್ನು ಸ್ವಲ್ಪವೇ ಸ್ವಲ್ಪ ಆವರಿಸಿದ್ದ ಮೋಹಕ ಮುಂಗುರುಳು, ಸ್ನಿಗ್ಧನಗು… ಮತ್ತದೆಲ್ಲಕ್ಕೂ ಕಳಶವಿಟ್ಟಂತಿದ್ದ ಆಕೆಯ ಗುಳಿಬಿದ್ದ ಕೆನ್ನೆ….ಸುನಯನಳನ್ನು ಅದೇ ಮೊದಲ ಬಾರಿ ನೊಡುತ್ತಿದ್ದ ಸುದೀಪ ಸ್ತಭ್ದನಾದ… “ಏನು ಹಾಗೆ ನೋಡ್ತಿದೀರಾ? ದಾಕ್ಷಿಣ್ಯ ಬೇಡ. ಬನ್ನಿ ಒಳಗೆ”…..
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

ಅಮ್ಮ - ಬಿ. ಆರ್. ಲಕ್ಷ್ಮಣರಾವ್

ತುಳಸೀವನ - Sun, 2007-05-13 18:14
ಕವಿ - ಬಿ. ಆರ್. ಲಕ್ಷ್ಮಣರಾವ್ ಹಾಡು ಕೇಳಿ  ಅಮ್ಮ…. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು ಕಡಿಯಲೊಲ್ಲೆ ಈ ಕರುಳ ಬಳ್ಳಿ ಒಲವೂಡುತಿರುವ ತಾಯೆ ಬಿಡದ ಭುವಿಯ ಮಾಯೆ ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ ? ದೂಡು ಹೊರಗೆ ನನ್ನ ಓಟ ಕಲಿವೆ, ಒಳನೋಟ ಕಲಿವೆ, ನಾ ಕಲಿವೆ ಊರ್ಧ್ವ ಗಮನ ಓ ಅಗಾಧ ಗಗನ ! ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ ಬ್ರಹ್ಮಾಂಡವನ್ನೇ ಬೆದಕಿ ಇಂಧನ ತೀರಲು ಬಂದೇ ಬರುವೆನು ಮತ್ತೆ ನಿನ್ನ ತೊಡೆಗೆ ಮೂರ್ತ ಪ್ರೇಮದೆಡೆಗೆ ! *   *    *    *    *    *
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

ಕಥೆ ಹು(ಕ)ಟ್ಟುವ ಸಮಯ…

ತುಳಸೀವನ - Thu, 2007-05-10 06:15
 ಕತೆಗಾರರು: —————————————————————————————————————————- ’ಈ ಬೆಂಗಳೂರಿನ ಹೊಗೆ, ಧೂಳು ಕುಡಿದು ಸಾಕಾಗಿದೆ ಕಣ್ರೊ. ಒಂದು ಹದಿನೈದು ದಿನಗಳಾದರೂ ಊರಿನಲ್ಲಿ ನೆಮ್ಮದಿಯಾಗಿದ್ದು ಬರುತ್ತೀನಿ’- ಎಂದು ಗೆಳೆಯರಿಗೆಲ್ಲಾ ಹೇಳಿ ಬಂದಿದ್ದ ಸುದೀಪನಿಗೆ ಎರಡನೆಯ ದಿನಕ್ಕೇ ಬೆಂಗಳೂರು ನೆನಪಾಗತೊಡಗಿತ್ತು.  ’ಈ ಬೆಂಗಳೂರಿನ ಗುಣವೇ ಹಾಗೆ. ಒಮ್ಮೆ ಈ ಮಾಯಾನಗರಿ ಹೊಕ್ಕವರಾರು ಹೊರಗೆ ಹೋಗಲು ಬಯಸುವುದಿಲ್ಲ. ಈ ಊರನ್ನು ಮೇಲೆ ದೂರುತ್ತಲೇ ಒಳಗೇ ಪ್ರೀತಿಸತೊಡಗುತ್ತಾರೆ’- ಎಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ಹುಟ್ಟಿ ಬೆಳೆದು, ಅದನ್ನೇ ಜಗತ್ತೆಂದು ಭಾವಿಸಿಕೊಂಡಿರುವ ಗೆಳೆಯ ಕಿಟ್ಟಿ ಹೇಳುತ್ತಿದ್ದ ಮಾತು ನಿಜವೆನ್ನಿಸಿತು.   ಅಲ್ಲಿದ್ದಾಗ ಪೇಪರ್ ಓದಲೂ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

ಕತೆ ಕಟ್ಟೋಣ ಬನ್ನಿ..

ತುಳಸೀವನ - Mon, 2007-05-07 20:38
ಕನ್ನಡ ಆಡಿಯೋ ಸಮುದಾಯದಲ್ಲಿ ಹೀಗೊಂದು ಆಟವಿದೆ. ಅದು ಕತೆ ಬರೆಯುವ ಆಟ. ಕತೆಯನ್ನು ಸಾಲಿನಿಂದ ಸಾಲಿಗೆ ಮುಂದುವರೆಸುವ ಆಟ. ಒಂದೇ ಕತೆಯನ್ನು ಹೆಣೆಯುವ ಹಲವಾರು ಕತೆಗಾರರು.  ನನಗೆ ತುಂಬಾ ಇಷ್ಟದ ಆಟವಿದು.  ಅದೇ ರೀತಿ ನಾವೂ ಇಲ್ಲೊಂದು ಕತೆ ಬರೆಯೋಣವೇ? ನೀವು ಕಾಮೆಂಟುಗಳ ರೂಪದಲ್ಲಿ ಮುಂದುವರೆಸುವ ಭಾಗವನ್ನು ನಾನು ಕತೆಗೆ ಜೋಡಿಸುತ್ತಾ ಹೋಗುತ್ತೇನೆ. ಕತೆ ಸುಗಮವಾಗಿ ಸಾಗಲು ಕೆಲವು ನಿಯಮಗಳನ್ನು ತಿಳಿಸುತ್ತೇನೆ. ಆದರೆ ಯಾವುದೂ ಕಡ್ಡಾಯವಲ್ಲ! * ಕತೆಯ ಗಾತ್ರ - ೪-೫ ಪುಟಗಳು * ಕತೆ ಮುಂದುವರೆಸಿಕೊಂಡು ಹೋಗುವವರು ಕನಿಷ್ಟ ೩-೪ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು

ತೂಗು ಮಂಚ - ಎಚ್.ಎಸ್.ವೆಂಕಟೇಶ್ ಮೂರ್ತಿ

ತುಳಸೀವನ - Thu, 2007-05-03 22:39
ಕವಿ - ಎಚ್.ಎಸ್.ವೆಂಕಟೇಶ್ ಮೂರ್ತಿ ಸಂಗೀತ - ಸಿ. ಅಶ್ವಥ್ ಗಾಯಕಿ - ರತ್ನಮಾಲಾ ಪ್ರಕಾಶ್ ಆಲ್ಬಂ - “ತೂಗು ಮಂಚ”  ಹಾಡು ಕೇಳಿ  ತೂಗು ಮಂಚದಲ್ಲಿ ಕೂತು ಮೇಘಶಾಮ ರಾಧೆಗಾತು ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ ಜುಮ್ಮುಗುಡುವ ಮುಖವನೆತ್ತಿ ಕಣ್ಣ ಮುಚ್ಚುತ್ತಿದ್ದಳು ಮುಖವ ಎದೆಯ ನಡುವೆ ಒತ್ತಿ ತೋಳಿನಿಂದ ಕೊರಳ ಸುತ್ತಿ ತುಟಿಯು ತೀಡಿ ಬೆಂಕಿ ಒತ್ತಿ ಕಮ್ಮನುಸಿರ ಬಿಟ್ಟಳು ಸೆರಗು ಜಾರುತಿರಲು ಕೆಳಗೆ ಬಾನು ಭೂಮಿ ಮೇಲು ಕೆಳಗೆ ಅದುರುತಿರುವ ಅಧರಗಳಿಗೆ ಬೆಳ್ಳಿ ಹಾಲ ಬಟ್ಟಲು ಚಾಚುತಿರಲು ಅರಳಿದರಳು ಯಮುನೆಯೆಡೆಗೆ ಚಂದ್ರ ಬರಲು ಮೇಲೆ ತಾರೆಗಣ್ಣ ಹೊರಳು ಹಾಯಿ ದೋಣಿ ತೇಲಿತು ತನಗೆ ತಾನೇ ತೂಗುಮಂಚ ತಾಗುತ್ತಿತ್ತು ದೂರದಂಚ ತೆಗೆಯೊ ಗರುಡ ನಿನ್ನ [...]
Categories: ಕನ್ನಡ ಪುಟಗಳು, ಫೋಟೋ ಬ್ಲಾಗುಗಳು
12next ›last »
Syndicate content

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator