ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ಸಂಪದ - 'ಹೊಸ ಚಿಗುರು, ಹಳೆ ಬೇರು'

Syndicate content
ಸಂಪದ ಅಂತರ್ಜಾಲದಲ್ಲಿ ಕನ್ನಡಿಗರ ಬಹು ದೊಡ್ಡ ಸಮುದಾಯ. ಮುಕ್ತ ಚರ್ಚೆ ಹಾಗೂ ಬರಹಗಳ ಆಗರ. Sampada is a portal that caters to Kannadigas, the Kannada people around the world.
URL: http://sampada.net
Updated: 30 min 8 sec ago

ಗಾದೆಗಳು!!!

1 hour 20 min ago

ಖಾಲಿ ಇರುವ ಜಾಗಗಳನ್ನು ಪದಗಳಿಂದ ತುಂಬಿ ಗಾದೆಗಳನ್ನು ಪೂರ್ತಿ ಮಾಡಿ!

೧. ಆರು ದೊಸೆ ಕೊಟ್ಟರೆ ಅತ್ತೇ ಕಡೆ,----------------------------------------.
೨. ಧರ್ಮಕ್ಕೆ ದಟ್ಟಿ ಕೊಟ್ಟರೆ,----------------------------------------------.
೩. ಅಂಬಲಿ ಕುಡಿಯುವರಿಗೆ,-----------------------------------------------.
೪. ನೆಲಕ್ಕೆ ಬಿದ್ದರೂ,-----------------------------------------------------.
೫. ಪಾಪಿ ಸಮುದ್ರಕ್ಕೆ ಬಿದ್ದರೂ,--------------------------------------------.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿಯ ಆಕಾಶ ವೀಕ್ಷ್ಹಣೆ ಕಾರ್ಯಕ್ರಮ

2 hours 28 min ago
Start: Dec 6 2008 - 6:42pm End: Dec 7 2008 - 6:42am Timezone: Asia/Calcutta

http://www.bas.org.in/Home/events/2008/06/12/observation-session-hosahal...

ಈ ಶನಿವಾರ ಬೆಂಗಳೂರು ಆಸ್ಟ್ರೊನಾಮಿಕಲ್ ಸೊಸೈಟಿ (ಬೆಂಗಳೂರಿನ ಆಮೆಚ್ಯುರ್ ಆಸ್ಟ್ರಾನಾಮಿ ಕ್ಲಬ್ಬುಗಳಲ್ಲಿ ಒಂದು) ಯವರು ಒಂದು ಆಕಾಶ ವೀಕ್ಷಣೆ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದಾರೆ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶಕ್ಕೆ ಕರೆ

4 hours 10 min ago

ಕನ್ನಡ ನಾಡು ಇಂದು ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಒಂದು ಕಡೆ ತೀವ್ರವಾದ ಜಾಗತಿಕ ಆರ್ಥಿಕ ಹಿಂಜರಿತದಿಂದ ನಮ್ಮ ಬದುಕಿನ ಮೇಲಾಗಿರುವ ಕೆಟ್ಟ ಪರಿಣಾಮಗಳು. ಇನ್ನೊಂದೆಡೆ ಭಯೋತ್ಪಾದಕರು ಅಮಾಯಕ ನಾಗರೀಕರನ್ನು ಅಮಾನವೀಯವಾಗಿ ಕೊಲ್ಲುತ್ತಾ ದೇಶದ ಭದ್ರತೆಗೇ ಒಡ್ಡುತ್ತಿರುವ ಸವಾಲುಗಳು.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ನನ್ನ ಬಗ್ಗೆ....

4 hours 27 min ago

ಮತ್ತೆ ಮತ್ತೆ ಹುಟ್ಟುವ ಅಪರೂಪದ ಕನಸುಗಳಿಗೆ ಪುಟ್ಟ ಗೂಡು ಕಟ್ಟಿ ಕೊಡುವ
ಅತ್ತು ಅತ್ತು ಕಾಡುವ ನೆನಪಾಗುವ ನೆನಪುಗಳಿಗೆ ನಗುವ ನೆರಳ ತೋರಿಸುವ
ಕೈಯ ಹಿಡಿಧು ಮನಸು ಬಿಗಿದು ಸುಂದರ ಬದುಕಿಗೆ ಎಂದಿಗೂ ಜೊತೆಯಾಗುವ
ಮನದ ಮನೆಯೊಳಗೆ ಪ್ರೀತಿ ಹುಟ್ಟಿಸಿ ನಗುತ ನಗಿಸುವ ಗೆಳೆಯ .....!!!
- ಗುರು

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು

4 hours 44 min ago

ಮತಾಂತರದ ಬಗ್ಗೆ ಈಗಾಗಲೇ ಸುಧೀರ್ಘ ಚರ್ಚೆಗಳು ನಡೆದಿವೆ. ನನ್ನ ಅನಿಸಿಕೆಗಳು ಮತಾಂತರದ ವಿರುದ್ಧವಾಗಿ ಅಥವಾ ಪರವಾಗಿ ಇಲ್ಲ. ಇದೊಂತರ ನಮ್ಮನ್ನ ನಾವು ಕನ್ನಡಿಯಲ್ಲಿ ನೋಡಿಕೊಂಡು, ಸರಿಯಿಲ್ಲದ ಕಡೆ ತಿದ್ದಿಕೊಂಡು ಹೋಗುವ ಹಾಗೆ. ನಾನು ಗಮನಿಸಿದಂತಹ ಸಂಗತಿಗಳನ್ನು ಹೇಳಲು ಇಷ್ಟಪಡುತ್ತೇನೆ ಅಥವಾ ಪ್ರಯತ್ನಪಟ್ಟಿದ್ದೇನೆ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ

4 hours 56 min ago

ಯೆರೆ ಗೌಡ ಈಗ ೧೦೦ ರಣಜಿ ಪಂದ್ಯಗಳ ಸರದಾರ. ಕೆಳೆದೆರಡು ಋತುಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಈಗ ಮತ್ತೆ ರೈಲ್ವೇಸ್-ಗೆ ಮರಳಿದ್ದಾರೆ. ಉದ್ಯೋಗ ನೀಡಿರುವ ರೈಲ್ವೇಸ್ ಬಾಸ್-ಗಳು ಈ ಬಾರಿ ರೈಲ್ವೇಸ್ ಪರವಾಗಿಯೇ ಆಡಬೇಕೆಂದು ತಾಕೀತು ಮಾಡಿರುವಾಗ ಬೇರೆ ದಾರಿ ಕಾಣದೆ ಯೆರೆ ಕರ್ನಾಟಕವನ್ನು ಬಿಟ್ಟು ಮತ್ತೆ ರೈಲ್ವೇಸ್ ಕಡೆ ತೆರಳಿದ್ದಾರೆ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

'ಜನ ಸಂಸ್ಕೃತಿ'ಯಲ್ಲಿ 'ಎನ್ನಂತರಂಗದ ಆತುಮ'

5 hours 34 min ago

'ಜನ ಸಂಸ್ಕೃತಿ'ಯಲ್ಲಿ 'ಎನ್ನಂತರಂಗದ ಆತುಮ'  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಮಕ್ಕಳ ಹಾಡು

5 hours 35 min ago

ನನ್ನ ಮಗಳಿಗೆ ಇಂಗ್ಲೀಷ್ ರೈಮ್ಸ್  ಅನ್ನು  ಕನ್ನಡಕ್ಕೆ   ಅನುವಾದಿಸಿ ಹೇಳ್ಬೇಕು ಆಗ ಹೊಳೆದ ಕೆಲವು ಸಾಲುಗಳು

ಪುಟ್ಟಿ ಜೊತೆ ಇತ್ತೊಂದು ಕುರಿಮರಿ
ಅದರ ಆಟ ಏನ್ಹೇಳ್ತೀತಿರಿ ರೀ

ಬಣ್ಣ ಅದರದು ಬಿಳುಪು
ಕಣ್ಣ್ಣು ಫಳ ಫಳ ಹೊಳಪು

ಎಲ್ಲಿಗೋದ್ರೂ ಪುಟ್ಟಿ , ಅವಳ ಬೆನ್ನು ಹತ್ತಿ
ಮರಿ ಹೋಗ್ತಿತ್ತು ಬಿಟ್ಟು ತನ್ನ ಹಟ್ಟಿ  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ

5 hours 45 min ago

ಕೇರಳದ ಮುಖ್ಯಮಂತ್ರಿಗಳು "ಸಂದೀಪ್ ಉಣ್ಣಿಕೃಷ್ಣನ್ ಮೆ| ಆಗಿದ್ದರಿಂದ ಅವರ ಮನೆಗೆ ಹೋಗಿದ್ದೆ. ಅವರು ಮೆ| ಆಗಿರದಿದ್ದರೆ ಸಂದೀಪ್ ಉಣ್ಣಿಕೃಷ್ಣನ್ ನವರ ತಂದೆಯ ಮನೆಗೆ ನಾಯಿ ಕೂಡಾ ಹೋಗುತ್ತಿರಲಿಲ್ಲಾ." ಎಂದು ಹೇಳಿದ್ದರು ಎಂದು ವಾರ್ತೆಚ್ಯಾನೆಲ್ ಗಳು ಮತಕ್ಕೆ ಹಾಕಿದ್ದಾರೆ. ಇದು ಸರಿಯೇ?  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಉಗ್ರವಾದ - ಇದೊಂದು ಹಳೇ ಉದ್ಯೋಗ

6 hours 46 min ago

ಈ ಉಗ್ರವಾದ ಎಂಬೋದು ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಇದು ಇದ್ದೇ ಇದೆ. ಮನುಷ್ಯ ಇದರ ನೆರಳಲ್ಲಿ ಹಿಂದೆಯೂ ಬದುಕುತ್ತಿದ್ದ, ಈಗಲೂ ಬದುಕುತ್ತಿದ್ದಾನೆ. ನಮ್ಮ ಹಿಂದಿನ ಪುರಾಣ ಪ್ರಕರಣಗಳನ್ನೇ ನೋಡಿದರೆ ಇದು ಸುಲಭ ವೇದ್ಯ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಹೀಗೊ೦ದು ರಸಕ್ಷಣ

7 hours 14 min ago
 ಮುಂದೆ ಓದಿ »
Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಕಳಚಿಬೀಳುವ ಮುಖವಾಡ

7 hours 42 min ago

ಹಿಂದೂ ಉಗ್ರ - ಮೀಡಿಯಾದ ಮತ್ತೊಂದು ಮ್ಯಾಜಿಕಲ್ ಪದ.... ಇಷ್ಟು ವರ್ಷ ಎಂಥಾದ್ದೆ ಉಗ್ರವಾದ ಈ ದೇಶ ಕಂಡಿದ್ರು ಸಹಿಸಿದ್ರು ಸಹ "ಕೆಲವು ಹಿಂದೂಗಳ ಮಾಡಿದ ಅತ್ಯಂತ ಹೇಯ ಕೃತ್ಯ" (೫ ಮುಗ್ದ/ಅಮಾಯಕ ವೋಟು ಬ್ಯಾಂಕ್ ನ ಹತ್ಯೆ) ಹಿಂದೂ ವಿರೋಧಿ ಸಮಾಜದವರಿಗೆ ನುಂಗಲಾರದ ತುತ್ತಾಗಿದೆ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ.

7 hours 44 min ago

ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಕಲಿಕೆಗೆಲ್ಲಿದೆ ಕೊನೆ...

10 hours 28 min ago

ನಾನೆಲ್ಲ ಕಲಿತೆಯೆನ್ನಲು ಏನಿದೆ ಲೆಕ್ಕ?
ಕಲಿತದ್ದು ಸಾಸಿವೆಯಷ್ಟು, ಕಲಿಯಬೇಕಾದದ್ದು ಬೆಟ್ಟದಷ್ಟು
ಹೀಗಿರುವಾಗ ಕಲಿಕೆಗೆಲ್ಲಿದೆ ಕೊನೆ?

ದಿನ ದಿನವೂ ಕ್ಷಣ ಕ್ಷಣವೂ ಹೊಸತನ್ನು
ಕಲಿಯಬೇಕೆಂಬ ಹಂಬಲ ಕಾಡುತಿರಲು
ಕಲಿಕೆಗೆಲ್ಲಿದೆ ಕೊನೆ?

ನಿನ್ನೆ ಕಲಿತಿದು ಇಂದಿಗೆ ಹಳಸಲು
ಹೊಸತಿಗೆ ತಲೆಬಾಗು ಇಂದು
ಹೀಗೆ ದಿನ ದಿನವೂ ಹೊಸತಿರಲು ಕಲಿಕೆಗೆಲ್ಲಿದೆ ಕೊನೆ?  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

bio data

10 hours 59 min ago

My name is aishwarya
iam staying in bangalore

Favourites

colour pink
dish Chitranna
movie Mungaaru male
song anisuthide yakp indu
hobbies singing, listening to music, chatting

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಹೀಗೂ ಉಂಟೇ............ ???????????????

11 hours 30 sec ago

ಏನು ವಿಷಯ ಬರೆಯದ ಬ್ಲಾಗ್ ಹೀಗೂ ಉಂಟೇ .........???????????????????????

ಒಮ್ಮೊಮ್ಮೆ ನಾವೂ ಹೀಗೆ ........
ಏನಂತೀರಿ...............  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

"ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"

11 hours 47 sec ago

ರೋಮ್‌ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ನುಡಿಸುತ್ತಿದ್ದನಂತೆ. ಈಗ ಆ ನೀರೋ ಯಾರಿರಬಹುದು? ಈ ಪ್ರಶ್ನೆಗೆ ಉತ್ತರ ಹುಯಡುಕಲು ಯಾರೂ ತಡಕಾಡುವುದಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್‌ ಅಂತ ಸುಲಭವಾಗಿ ಹೇಳಿಬಿಡ್ತಾರೆ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ನಮ್ಮ ಆದರ್ಶ ಏನಾಗಿರ ಬೇಕು?

11 hours 11 min ago

ಜೀವನದ ಗುರಿ ಏನು?
[ಹಾಸನದಲ್ಲಿ ದಿನಾಂಕ ೩೦.೧೧.೨೦೦೮ ರಂದು ಬೆಂಗಳೂರಿನ ಭವತಾರಣಿ ಆಶ್ರಮದ ಮಾತಾಜಿ ವಿವೇಕಮಯೀ ಅವರ ಉಪನ್ಯಾಸ]  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

ಸಂತೋಷಕ್ಕೆ............. (ಗೀತಾ) ಜಪಾನಿ ವೇದಿಕೆಯಲ್ಲಿ

11 hours 39 min ago

ನಮ್ಮ ಎಲ್ಲರ ಮೆಚ್ಚಿನ ನಟ ನಿರ್ದೇಶಕ ಶಂಕ್ರಣ್ಣನ ಹಾಡು ಜಪಾನಿನ ಸಂತೋಷ ರಸಸಂಜೆಯಲ್ಲಿ ನೀವು ಕೇಳಿ,

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು

"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?" - ಭಾಗ ೫

11 hours 44 min ago

ನಮಸ್ಕಾರ,
ನನ್ನ ಪ್ರಕಾರ ಎಲ್ಲರೂ ನನ್ನ ರೀತಿ "ಹೆಂಡತಿಯ ಜೊತೆಗಿನ ಭಿನ್ನಾಭಿಪ್ರಾಯಗಳನ್ನು" ಹಂಚಿಕೊಳ್ಳಬೇಕು, ಯಾಕಪ್ಪ ನಾವು ನೆಮ್ಮದಿಯಾಗಿರುವುದು ನಿನಗೆ ಇಷ್ಟವಿಲ್ಲವೇ ಎಂದು ನೀವು ಕೇಳಬಹುದು, ಉತ್ತರಕ್ಕಾಗಿ ನೀವು ಈ ಲೇಖನ ಓದಿ.  ಮುಂದೆ ಓದಿ »

Categories: ಕನ್ನಡ ಪುಟಗಳು, ಸಂಪದ, ಸಮುದಾಯ ತಾಣಗಳು
123456789…next ›last »

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator