ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ವಿಸ್ಮಯನಗರಿ

Syndicate content
URL: http://www.vismayanagari.com/v5
Updated: 8 hours 36 min ago

ನಿನ್ನ ಪ್ರೀತಿಯ ಸಮಾಧಿ ಮೇಲೆ ನನ್ನ ಸ್ನೇಹದ ಗಿಡ ಬದುಕಲ್ಲ ಕಣೋ!!

8 hours 36 min ago

ಪ್ರೀತಿಯ ಸಮಾಧಿ!ಪ್ರೀತಿಯ ಸಮಾಧಿ!ನಿನ್ನ ಪ್ರೀತಿಯ ಸಮಾಧಿ ಮೇಲೆ ನನ್ನ ಸ್ನೇಹದ ಗಿಡ ಬದುಕಲ್ಲ ಕಣೋ!! ಈ ಮಾತನ್ನು ನಮ್ಮ ಆಕಾಶ್ ಗೆ ಯಾರು ಯಾವ ಸಂದರ್ಭದಲ್ಲಿ ಹೇಳಿದರು? ತಿಳಿಯೋದಕ್ಕೆ ಮುಂದೆ ಓದಿ.

read more

Categories: ಸಮುದಾಯ ತಾಣಗಳು

ಕಡೆತನಕ ಮರೆಯೋಲ್ಲ ಜೋಗೀ.......

8 hours 36 min ago

ಜೋಗಿ (ಗಿರೀಶ್ ರಾವ್)ಜೋಗಿ (ಗಿರೀಶ್ ರಾವ್)ನೀವು 'ಹಾಯ್ ಬೆಂಗಳೂರ್' ಪತ್ರಿಕೆಯನ್ನು ಪ್ರಾರಂಭದಿಂದ ಓದುತ್ತ ಬಂದಿದ್ದರೆ ನಿಮಗೆ 'ರವಿ ಕಾಣದ್ದು' ಎಂಬ ಅಂಕಣ ನೆನಪಿರಬಹುದು. ಪತ್ರಿಕೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಮೊದಲು ಓದಬೇಕೆನಿಸುವಂತಿದ್ದ ಅಂಕಣ ಅದು. ಅದರ ನಂತರ ಇತ್ತೀಚಿಗೆ(ಈಗಲೂ) 'ಜಾನಕಿ' ಎನ್ನುವ ಕಾಲಂ ಬರುತ್ತಿತ್ತು. ಕನ್ನಡ ಲೇಖಕರು/ಕಾದಂಬರಿ- ಕಾವ್ಯಗಳ ಬಗೆಗಿನ ಬರವಣಿಗೆಯುಳ್ಳ ಆ ಲೇಖನಗಳಲ್ಲಿ ಕೆಲವಂತೂ ನಿಜಕ್ಕೂ ನಭೂತಂ ನಭವಿಷ್ಯತಿ!

read more

Categories: ಸಮುದಾಯ ತಾಣಗಳು

ಮಾಂತ್ರಿಕ ಆಮೆ ಮತ್ತು ಶೇರು ಮಾರ್ಕೆಟ್ !!!

8 hours 36 min ago

ಶೇರು ಮಾರ್ಕೆಟ್ ಬಗ್ಗೆ ಒಂದು ಕಾರ್ಟೂನ್ ಇಲ್ಲಿದೆ. ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದೇನೆ. ಓದಿ ಹೇಗಿದೆ ಎಂದು ತಿಳಿಸಿ.

read more

Categories: ಸಮುದಾಯ ತಾಣಗಳು

ಹೀಗಾದ್ರೆ ಹೇಗಾಗಬಹುದು??

8 hours 36 min ago

ಪ್ರಿಯರೆ.,
ಇಂದು ನಾ ಬರೆಯುತ್ತಿರುವುದು ಸಧ್ಯದ ಪರಿಸ್ಥಿತಿಯ ಬಗ್ಗೆ., ನಾವೆಲ್ಲರೂ ಮುಂದೆ ಕಾಣಬಹುದಾದ ವಾಸ್ತವದ ಬಗ್ಗೆ., ನಾವೆಲ್ಲರೂ ಅಂದುಕೊಂಡತೆ., ಪ್ರಪಂಚವು ಈಗ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟು., ಅತಂತ್ರ ಮಾರುಕಟ್ಟೆಯ ಬಗ್ಗೆ.

read more

Categories: ಸಮುದಾಯ ತಾಣಗಳು

ಟೋಪಿ ಬೇಕೆ? ...........ಟೋಪಿ...

8 hours 36 min ago

ಅದನ್ನು Nigerian Chain Mails ಅನ್ನುತ್ತಾರೆ. UK National ಲಾಟರಿ ನಿಮಗೆ ತಾಗಿದೆ, Business Proposal ಒಂದಿದೆ, ಮುದುಕಿಯೊಬ್ಬಳು ಸಾಯುವ ಮೊದಲು ವಿಲ್ ಬರೆಯುತ್ತಿದ್ದಾಳೆ.......ಇತ್ಯಾದಿ ಮೇಲ್ ಗಳು ಮಿಮ್ಮ ಮೇಲ್ ಬಾಕ್ಸ್ ನಲ್ಲಿ ಸಗಟು ಸಗಟಾಗಿ ಬಂದು ಬಿದ್ದಿರುವ ಅನುಭವ ನಿಮಗೂ ಆಗಿರಬಹುದು.

read more

Categories: ಸಮುದಾಯ ತಾಣಗಳು

ಕೋರ್ಟ್ ನಲ್ಲಿ ಆವಾಂತರ - ಹಾಸ್ಯ

8 hours 36 min ago

ಕೋರ್ಟುಕೋರ್ಟುಕೋರ್ಟ್ ನಲ್ಲಿ ವಾದ-ವಿವಾದ ನಡೆಯುವಾಗಲೂ ಅಲ್ಲೂ ಹಾಸ್ಯ ಭರಿತ ಸನ್ನೀವೇಶ ಗಳಿರುತ್ತೆ. ಕೆಲವೊಮ್ಮೆ ಜಡ್ಜ್ ಕೂಡಾ ಮೂರ್ಖತನದ ಪ್ರಶ್ನೆ ಕೇಳಬಹುದು ಅಥವಾ ಸಾಕ್ಷಿಗಳು ಸಹ ಮುಠ್ಠಾಳತನದ ಉತ್ತರ ನೀಡ ಬಹುದು.
ಒಂದಿಷ್ಟು ಈ ತರಹದ ಸನ್ನೀವೇಶಗಳು ಇಲ್ಲಿವೆ.ಓದಿ ನಕ್ಕು ಬಿಡಿ. ಗಹ ಗಹಿಸಿ ನಗುತ್ತಿರುವದು

read more

Categories: ಸಮುದಾಯ ತಾಣಗಳು

ಹೇಗಿದೆ ನಮ್ಮ ಕನ್ನಡ ಭಾಷೆಯ ಸ್ಥಿತಿ ಗತಿ?

8 hours 36 min ago

ಕನ್ನಡ ಬಾವುಟಕನ್ನಡ ಬಾವುಟಕನ್ನಡ ರಾಜ್ಯೋತ್ಸವ ಮುಗಿದಿದೆ. ಕನ್ನಡ ಬಾವುಟವನ್ನು ನೀಟಾಗಿ ಮಡಚಿ ಮುಂದಿನ ವರ್ಷಕ್ಕೆಂದು ನೀವು ಇಟ್ಟಿರಬಹುದು! ಪ್ರತಿ ವರ್ಷ ಆಗುವದೂ ಇದೇ!!

ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಎಂಬ ಮನ್ನಣೆ ಸಿಕ್ಕಿದೆ. ಈ ಸಂದರ್ಭದಲ್ಲಿ ಕನ್ನಡ ಭಾಷೆ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಮುನ್ನಡೆ ಅಥವಾ ಹಿನ್ನಡೆ ಸಾಧಿಸಿದೆ ನೋಡೋಣ್ವಾ?

read more

Categories: ಸಮುದಾಯ ತಾಣಗಳು

ಅವಳೊಂದು ಹೆಣ್ಣು..

8 hours 36 min ago

ಬೆಳಿಗ್ಗೆ ಕೆಲಸ ಹೆಚ್ಚು ಅಂತ ಸೂರ್ಯ ಉದಯಿಸೋ ಮೊದಲೇ ನನ್ನ ಕೆಲಸಕ್ಕೆ ಬಂದು ಕೂತಿದ್ದೆ., ಹಿಂದಿನ ರಾತ್ರಿನೂ ಊರೆಲ್ಲ ಮಲಗಿದ ಮೇಲೆ ಮನೆ ಸೇರಿದ್ದು, ಅಮ್ಮನ ಹತ್ತಿರ ಬೈಯಿಸಿಕೊಂಡಾದ್ರೂ ಚೂರಾದ್ರು ಅಮ್ಮ ನನ್ನ ಜೊತೆ ಮಾತಾಡಿದ್ಲಲ್ಲಾ ಅನ್ನೋ ನೆಮ್ಮದಿಯಿಂದ ಊಟ ಮಾಡಿ ಮಲಗೋದ್ರಲ್ಲಿ ಕ್ಯಾಲೆಂಡರ್ ನಲ್ಲಿ ದಿನಾಂಕವೂ ಬದಲಾಗಿದ್ದು ಗಮನಿಸಿದ್ದೆ..

read more

Categories: ಸಮುದಾಯ ತಾಣಗಳು

ಒಂದು ಪ್ರೀತಿಯ ನಿವೇದನೆ..

8 hours 36 min ago

ನವಿಲು ಗರಿನವಿಲು ಗರಿಇಬ್ಬರ ಮನಸ್ಸಿನಲ್ಲಿದ್ದದ್ದು ಒಂದೇ 'ಪ್ರೀತಿ'. ಆದರೆ ಭಯದ ಬಾಗಿಲ ಹಿಂದೆ ನಿಂತು ಇಣುಕಿ ನೋಡುತ್ತಿದ್ದೆವು! ಆಸೆಗಳ ಮಳೆಹನಿಗಳಲ್ಲಿ ತೋಯ್ದು ಹೆದರುತ್ತಿದ್ದೆವು. ಪ್ರೀತಿಯನ್ನು ನಾಲಿಗೆಯ ತುದಿಯಲ್ಲಿಯೇ ತಡೆದು ಬೇರೇನೋ.. ಒದರುತ್ತಿದ್ದೆವು. ಆಗಾಗ ಇಬ್ಬರ ಕಣ್ಣುಗಳು ಒಂದಾಗುತ್ತಿದ್ದವು.

read more

Categories: ಸಮುದಾಯ ತಾಣಗಳು

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಕೊಟ್ಟವರಂತೆ!

8 hours 36 min ago

"ಮಕ್ಕಳು ಯಾವ ಮಾಧ್ಯಮದಲ್ಲಿ ಓದಬೇಕು ಅನ್ನುವದನ್ನು ಅವರ ಪಾಲಕರು ನಿರ್ಧರಿಸಲಿ" ಎಂದು ಹೈ ಕೋರ್ಟು ಮೇಜಿನ ಮೇಲೆ ಬಡಿಯುವ ಸುತ್ತಿಗೆಯನ್ನು ಕನ್ನಡದ ಮೇಲೆ ಬಡಿದ ಬೆನ್ನ ಹಿಂದೆಯೇ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರಕಿದೆ!

read more

Categories: ಸಮುದಾಯ ತಾಣಗಳು

ಕಾಲೇಜು,ಮ್ಯಾರೇಜು ಮತ್ತು ಇನ್ನೆರಡು ಹಾಸ್ಯ

Mon, 2008-12-01 16:30

ಉಪಾಧ್ಯಾಯರು
ಎಸ್ ಎಸ್ ಎಲ್ ಸಿ .ಓದುತ್ತಿದ್ದ ಹುಡುಗಿಯನ್ನು ಉಪಾಧ್ಯಾಯರು
ಕೇಳಿದರು - ನಿನ್ನ ಮುಂದಿನ ಭವಿಪ್ಯವೇನು?
ಹುಡುಗಿ: ಪಾಸಾದರೆ ಕಾಲೇಜು, ಇಲ್ಲದಿದ್ದರೆ ಮ್ಯಾರೇಜು

read more

Categories: ಸಮುದಾಯ ತಾಣಗಳು

ಕಣ್ ಕಣ್ಣ ಸಲಿಗೆ ಸಲಿಗೆ.. ಎಲ್ಲ ಸುಲಿಗೆ - ನವಗ್ರಹ ಚಿತ್ರದ ಹಾಡು

Sun, 2008-11-30 14:30
ಕಣ್ ಕಣ್ಣ ಸಲಿಗೆ ಸಲಿಗೆ ಎಲ್ಲ ಸುಲಿಗೆ - ನವಗ್ರಹ ಚಿತ್ರದ ಹಾಡು. ಈ ಹಾಡಿನ ಪಿಕ್ಚರೈಸೇಶನ್ ತುಂಬಾ ಚೆನ್ನಾಗಿದೆ. ಸೋನು ನಿಗಮ್ ಕೂಡಾ ತುಂಬಾ ಚೆನ್ನಾಗಿ ಹಾಡಿದ್ದಾರೆ. ನೋಡಿ ಆನಂದಿಸಿ!! ಹೇಗಿದೆ ಅಂತಾ ತಿಳಿಸಿ.

read more

Categories: ಸಮುದಾಯ ತಾಣಗಳು

ಒಂದಿಷ್ಟು ತಮಾಷೆ ಚಿತ್ರಗಳು....

Fri, 2008-11-28 10:30

ಇಲ್ಲಿದೆ ಇಂಟರ್ ನೆಟ ಅಲ್ಲಿ ದೊರೆತ ತಮಾಷೆ ಚಿತ್ರಗಳು.... ನೋಡಿ ನಕ್ಕು ಬಿಡಿ

read more

Categories: ಸಮುದಾಯ ತಾಣಗಳು

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ - ಕನಕದಾಸರ ಪದ

Thu, 2008-11-27 08:30

ಕನಕದಾಸಕನಕದಾಸಎಲ್ಲ ಕೆಲಸ ಮಾಡುವದು ಯಾಕೆ? ಹಣಕ್ಕಾಗಿ ಅಲ್ಲವೇ? ನಾಳೆ ಎಲ್ಲ ಸಾಫ್ಟ್ ವೇರ್ ಮತ್ತು ಬೇರೆ ಕಂಪನಿಗಳು ಬನ್ನಿ ಜನಸೇವೆ ಮಾಡೋಣ ಪುಕ್ಕಟ್ಟೆಯಾಗಿ ಬಂದು ದಿನಾ ಕೆಲಸ ಮಾಡಿ ಹೋಗಿ ಅಂದರೆ ನಾವು ಕೆಲಸಕ್ಕೆ ಹೋಗುತ್ತೇವೆಯೇ?

read more

Categories: ಸಮುದಾಯ ತಾಣಗಳು

ಆರ್ಥಿಕ ಬಿಕ್ಕಟ್ಟು ಎದುರಿಸಲು ಸಲಹೆಗಳು...

Wed, 2008-11-26 06:30

ಆರ್ಥಿಕ ಬಿಕ್ಕಟ್ಟು ಎದುರಿಸಲು ಸಲಹೆಗಳು...ಆರ್ಥಿಕ ಬಿಕ್ಕಟ್ಟು ಎದುರಿಸಲು ಸಲಹೆಗಳು...ಆರ್ಥಿಕ ಬಿಕ್ಕಟ್ಟು ಆಗುತ್ತಿದೆ. ಇನ್ನು ಸುಮಾರು ಎರಡು ವರ್ಷಗಳ ಕಾಲ ಈ ಬಿಕ್ಕಟ್ಟು ಇರಬಹುದು ಎಂದು ಊಹಿಸಲಾಗಿದೆ. ಅನೇಕ ಬ್ಯಾಂಕುಗಳ, ಕಂಪನಿಗಳ ನಿಜವಾದ ಆರ್ಥಿಕ ಸ್ಥಿತಿ ಈಗ ಬೂದಿ ಮುಚ್ಚಿದ ಕೆಂಡದಂತೆ. ನಿಜವಾದ ಬಣ್ಣ ಬಯಲಾಗಲು ತುಂಬ ಸಮಯ ಬೇಕಿಲ್ಲ!

read more

Categories: ಸಮುದಾಯ ತಾಣಗಳು

ಕವಿನಮನ

Sun, 2008-11-23 13:30

ಸ್ನೇಹಿತರೇ,
ನವಂಬರ್ ೧ ರಂದು ಯಾವುದೋ ಖಾಸಗಿ ಚಾನಲ್ ಒಂದರಲ್ಲಿ ಪ್ರಸಾರವಾದ ಕವಿನಮನ ಕಾರ್ಯಕ್ರಮ ನಿಮ್ಮಲ್ಲಿ ಯಾರಾದರು ನೋಡಿದ್ದೀರ? ಸಂತೆಗೆ ಒಂದು ಮೊಳ ಎಂಬಂತೆ ವಿಶೇಷ ದಿನಗಳಿಗೆಂದೇ ತರಾತುರಿಯಲ್ಲಿ ತಯಾರಾಗುವ ಕಾರ್ಯಕ್ರಮಗಳಿಗೆ ಹೋಲಿಸಿದರೆ ತುಂಬ ವಿಭಿನ್ನವಾಗಿತ್ತು ಹಾಗು ಅಷ್ಟೆ ಸೊಗಸಾಗಿತ್ತು ಕೂಡ .

read more

Categories: ಸಮುದಾಯ ತಾಣಗಳು

ಜೀವನ : ಕಂಪ್ಯೂಟರ್ ಬರುವ ಮುನ್ನ.....

Sat, 2008-11-22 11:30

ಕಂಪ್ಯೂಟರ್ ಬರುವ ಮುನ್ನ ಕೆಲವು ಶಬ್ದಗಳಿಗೆ ಯಾವ ಅರ್ಥ ಇತ್ತು ಅಂತಾ ಇಲ್ಲಿ ನೋಡೋಣ. ನಗುತ್ತಿರುವದು

read more

Categories: ಸಮುದಾಯ ತಾಣಗಳು

ನಿಮಗೆ ಈ ಯಾವ ಕನ್ನಡ ವೆಬ್ ಸೈಟ್ ಎಂದರೆ ತುಂಬಾ ಇಷ್ಟ ?!!

Thu, 2008-11-20 20:31
* ದೆಟ್ಸ್ ಕನ್ನಡ.ಕಾಂ * ಸಂಪದ.ನೆಟ್ * ಕೆಂಡಸಂಪಿಗೆ.ಕಾಂ * ವೆಬ್ ದುನಿಯಾ * ವಿಜಯ ಕರ್ನಾಟಕ * ಪ್ರಜಾವಾಣಿ * ಕನ್ನಡಪ್ರಭ * ವಿಸ್ಮಯನಗರಿ.ಕಾಂ * ಇದ್ಯಾವವೂ ಅಲ್ಲ. (ಯಾವುದು ಅಂತಾ ಕಮೆಂಟ್ ಹಾಕಿ.) * ಛೆ ಛೆ ಒಂದೂ ಇಷ್ಟ ಆಗಿಲ್ಲ. ಒಂದು ಒಳ್ಳೆ ಕನ್ನಡ ತಾಣ ಇಲ್ಲ ಮಾರಾಯ್ರೆ!!
Categories: ಸಮುದಾಯ ತಾಣಗಳು

ನಿನ್ನೆಡೆಗೆ ,,,

Tue, 2008-11-18 16:30

ಬೇಕು ಬದುಕಲಿ
ಸಾಕು ಅನಿಸುವಷ್ಟು ಮೌನ
ಬೇಕು ಅನಿಸುವಷ್ಟು ಮಾತು
ಹಿಡಿ ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ.

ಆದರೆ ಏಷ್ಟು ಜನರಿಗೆ ಸಿಗುತ್ತೆ? ಇವೆಲ್ಲಾ , ಮೌನ ಬೇಕಾದವರಿಗೆ ಮಾತು ಹೆಚ್ಚು, ಮಾತು ಬೇಕಾದವರಿಗೆ ಉಸಿರು ಗಟ್ಟಿಸುವ ಮೌನ, ಇನ್ನು ಪ್ರೀತಿ ಹಿಡಿಯೂ ಇಲ್ಲ, ಮುಡಿಯೂ ಇಲ್ಲ.

read more

Categories: ಸಮುದಾಯ ತಾಣಗಳು

ಮುರ್ಡೇಶ್ವರ ನನ್ನ ಕ್ಯಾಮರಾ ಕಣ್ಣಲ್ಲಿ...

Tue, 2008-11-18 03:30

ಇತ್ತೀಚೆಗೆ ಮುರುಡೇಶ್ವರ ಅಥವಾ ಪುರಾಣದಲ್ಲಿ ಮೃಡೇಶ್ವರ ಎಂದು ಕರೆಯಲ್ಪಟ್ಟಿರುವ ಶ್ರೀ ಕ್ಷೇತ್ರವನ್ನು ಭೇಟಿ ಕೊಡುವ ಭಾಗ್ಯ ನನ್ನದಾಯ್ತು. ಅಲ್ಲಿ ತೆಗೆದ ಚಿತ್ರಗಳು ಇಲ್ಲಿವೆ.

read more

Categories: ಸಮುದಾಯ ತಾಣಗಳು
1234next ›last »

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator