ಏನಿದು ಪ್ಲಾನೆಟ್ ಕನ್ನಡ?

ಪ್ಲಾನೆಟ್ ಕನ್ನಡ ಅಂತರ್ಜಾಲದಲ್ಲಿ ಕನ್ನಡಿಗರು ಬರೆಯುವ ಬ್ಲಾಗುಗಳ ಪಟ್ಟಿ ಹಾಗೂ ಅಗ್ರಿಗೇಟರ್. ಇತ್ತೀಚೆಗೆ ಬರೆಯಲ್ಪಟ್ಟ ಎಲ್ಲ ಕನ್ನಡ ಲೇಖನಗಳ ತುಣುಕು ಇಲ್ಲಿ ಕಾಣಿಸಿಕೊಳ್ಳುತ್ತವೆ. ಮುಂದಿನದನ್ನು ಓದುವುದಕ್ಕೆ ಆಯಾ ಬರಹಗಾರರ ಸೈಟಿಗೆ ಭೇಟಿ ನೀಡಿ ಓದಬೇಕು. ಜೊತೆಗೆ ಕನ್ನಡಿಗರು ಬರೆದ ಇಂಗ್ಲೀಷ್ ಲೇಖನಗಳೂ ಈ ಪಟ್ಟಿಯಲ್ಲಿ ಸಿಗುತ್ತವೆ. ನಿಮ್ಮದೂ ಒಂದು ಬ್ಲಾಗ್ ಇದ್ದರೆ ಅದನ್ನು ಈ ಪಟ್ಟಿಗೆ ನೀವು ಸೇರಿಸಬಹುದು. ಸ್ನೇಹಿತರ ಬ್ಲಾಗುಗಳನ್ನೂ ಸೂಚಿಸಬಹುದು.

ಪ್ಲಾನೆಟ್ ಕನ್ನಡದಲ್ಲಿ ನಿಮ್ಮ ಬ್ಲಾಗ್ ಪಟ್ಟಿಯಾಗಿದ್ದಲ್ಲಿ ಮರೆಯದೆ ನಿಮ್ಮ ಬ್ಲಾಗಿನಲ್ಲೂ ಪ್ಲಾನೆಟ್ ಕನ್ನಡಕ್ಕೊಂದು ಲಿಂಕ್ ಕೊಡಿ! ಹಾಗೆ ಮಾಡಲು ರೆಡಿ ವೆಬ್ ಬಟನ್ನುಗಳು ಬೇಕಿದ್ದರೆ, ಅವು ಇಲ್ಲಿವೆ.

Get Listed / Suggest a blog for listing

Leave a message using the contact form below to get listed on Planet Kannada or to reach us.
CAPTCHA
This question is for testing whether you are a human visitor and to prevent automated spam submissions.
12 + 2 =
Solve this simple math problem and enter the result. E.g. for 1+3, enter 4.